ಶಿಖರ್ ಧವನ್ ಅವರಿಗೆ ಮೊದಲನೇ ಪಂದ್ಯದಲ್ಲಿ ಸ್ಥಾನ ಸಿಗಲಿದೆಯೇ | Oneindia Kannada

2021-03-10 13,946

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಆಯ್ಕೆ ಮ್ಯಾನೇಜ್‌ಮೆಂಟ್‌ಗೆ ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ. ಆಡುವ ಬಳಗದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಯಾರನ್ನು ಬೆಂಚ್ ಕಾಯಿಸಬೇಕು ಎಂಬುದು ಸವಾಲಾಗಿದೆ.

Shikhar Dhawan might not get a spot in the first playing 11 against England